Kitchener bun
ನಾಮವಾಚಕ

(ಆಸ್ಟ್ರೇಲಿಯ) (ಅಶಿಷ್ಟ) ಕೆನೆ ಬನ್ನು; ಕ್ರೀಂ ಬನ್ನು; ಕೆನೆತುಂಬಿ, ದಾಲ್ಚಿನ್ನಿ ಮತ್ತು ಸಕ್ಕರೆ ಸವರಿದ, ಒಂದು ಬಗೆಯ ಬನ್ನು, ರೊಟ್ಟಿ.